ಪಾಲಿಯಾಲ್ಥಿಯಾ ಫ್ರಾಗ್ರಾನ್ಸ್ ಅನ್ನೊನೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದರ ಎಲೆಗಳು ಪರಿಮಳಯುಕ್ತ ವಾಸನೆಯನ್ನು ಹೊಂದಿರುತ್ತವೆ. ಇದನ್ನು ಕನ್ನಡದಲ್ಲಿ ಗೌರಿಮರ ಎನ್ನುತ್ತಾರೆ. ಇದು ಭಾರತದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==