ಗ್ಯಾಬೆರೋಹ್ನಿ /ˌɡæbəˈroʊniː/ -ə--) ಬೋಟ್ಸ್ವಾನ ರಾಜಧಾನಿ . ಇದು 231,626 ಜನಸಂಖ್ಯೆಯನ್ನು ಹೊಂದಿದೆ. ಆಫ್ರಿಕಾದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಗ್ಯಾಬೆರೋಹ್ನಿ ಒಂದಾಗಿದೆ. ಬೊಟ್ಸ್ವಾನಾದ ಆಗ್ನೇಯ ಮೂಲೆಯಲ್ಲಿ ನಾಟ್ವಾನೆ ನದಿಯ ಮೇಲೆ ಈ ನಗರವಿದೆ. ಇದು ದಕ್ಷಿಣ ಆಫ್ರಿಕಾದ ಗಡಿಯಿಂದ 15 (9.3 ) ದೂರದಲ್ಲಿದೆ. ಗ್ಯಾಬರೋನ್ನಲ್ಲಿ ಹಿಂದೂ ಮಂದಿರ, ಸ್ವಾಮಿ ನಾರಾಯಣ ದೇವಸ್ಥಾನ, ಸಾಯಿ ಕೇಂದ್ರ ಮತ್ತು ಗುರುದ್ವಾರ ಮತ್ತು ಹಲವಾರು ಮಸೀದಿಗಳಿವೆ. . == ಉಲ್ಲೇಖಗಳು ==