ಗ್ರಾಫೈಟ್ ಇಂಗಾಲದ ಪ್ರಸಿದ್ಧ ಎರಡು ರೂಪಗಳಲ್ಲಿ ಒಂದು. ಇನ್ನೊಂದು ರೂಪ ವಜ್ರ. ಇದು ಸ್ಪಟಿಕದಂತಿದ್ದು, ಮೆದುವಾಗಿರುತ್ತದೆ. ಗ್ರಾಫೈಟ್ ಇಂಗಾಲದ ಅತ್ಯಂತ ಸ್ಥಿರ ರೂಪವಾಗಿದೆ. == ವಿಧಗಳು == ಗ್ರಾಫೈಟ್‍ನಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಹರಳಿನಾಕಾರದ ಗ್ರಾಫೈಟ್ ಅಸ್ಪಟಿಕ ಗ್ರಾಫೈಟ್ ಉಂಡೆ ಗ್ರಾಫೈಟ್ == ಗುಣ ಲಕ್ಷಣಗಳು == === ರಚನೆ === ಸಾಮಾನ್ಯವಾಗಿ ಷಟ್ಕೋನಾಕೃತಿಯಲ್ಲಿ ಸ್ಪಟಿಕೀಕರಣವಾಗಿರುತ್ತದೆ. ಕಪ್ಪು ಬಣ್ನ.ಮೆದುವಾಗಿರುತ್ತದೆ. ಗ್ರಾಫೈಟ್‍ಗೆ ಪದರುಗಳುಳ್ಳ ಸಮತಲೀಯ ರಚನೆಯಿದೆ.ಪ್ರತಿ ಪದರದಲ್ಲಿಯೂ ಇಂಗಾಲದ ಪರಮಾಣುಗಳು ಜೇನುಗೂಡು ಜಾಲರಿ ಮಾದರಿಯಲ್ಲಿ ಜೋಡಿಸಲ್ಪಟ್ಟಿರುತ್ತದೆ. === ಇತರ ಗುಣಲಕ್ಷಣಗಳು === ಉಷ್ಣ ನಿರೋಧಕ ಗುಣ ಹೊಂದಿದೆ. ಉತ್ತಮ ಧ್ವನಿನಿರೋಧಕ. ಉತ್ತಮ ವಿದ್ಯುತ್‍ವಾಹಕ. == ದೊರೆಯುವಿಕೆ == ಗ್ರಾಫೈಟ್‍ಗಳು ಪ್ರಾಕೃತಿಕವಾಗಿ ಸುಣ್ಣ ಕಲ್ಲು, ರೂಪಾಂತರ ಶಿಲೆಗಳಲ್ಲಿ, ಉಲ್ಕೆಗಳಲ್ಲಿ, ಪೆಗ್ಮಟೈಟ್‍ಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತದೆ. == ಉಪಯೋಗಗಳು == ಸೀಸದ ಪೆನ್ಸಿಲ್ ತಯಾರಿಕೆಯಲ್ಲಿ, ಲ್ಯೂಬ್ರಿಕೆಂಟ್ (ಮೃದು ಚಾಲಕ) ಆಗಿ, ಗ್ರಾಫೈಟ್ ಬ್ರಷ್‍ಗಳ ತಯಾರಿಕೆಯಲ್ಲಿ ಅಲ್ಲದೆ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಒಣ ಬ್ಯಾಟರಿಗಳಲ್ಲಿಯೂ ಉಪಯೋಗಿಸಲ್ಪಡುತ್ತದೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2013-10-04 ವೇಬ್ಯಾಕ್ ಮೆಷಿನ್ ನಲ್ಲಿ. . 2005-05-22 ವೇಬ್ಯಾಕ್ ಮೆಷಿನ್ ನಲ್ಲಿ. & – 2012 / . . , –