ಚಂದ್ರಕಲಾ ೧೯೬೦-೧೯೭೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು ೧೦೦ ಚಿತ್ರಗಳಲ್ಲಿ ನಟಿಸಿದ್ದಾರೆ. == ಚಲನಚಿತ್ರ ವೃತ್ತಿಜೀವನ == ಅವರು ೧೯೬೩ ರಲ್ಲಿ ಕನ್ನಡ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು ಮತ್ತು ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಮತ್ತು ರಾಜೇಶ್ ಅವರೊಂದಿಗೆ ಜೋಡಿಯಾದರು. ೧೯೭೧ ರಲ್ಲಿ, ಇವರು ಶಿವಾಜಿ ಗಣೇಶನ್ ಮತ್ತು ಶ್ರೀಕಾಂತ್ ಅವರೊಂದಿಗೆ ತಮಿಳು ಚಲನಚಿತ್ರಗಳಗೆ ಪ್ರವೇಶ ಮಾಡಿದರು. ಸಿ.ವಿ.ಶ್ರೀಧರ್ ನಿರ್ದೇಶನದ ಅಲೈಗಲ್ ಚಿತ್ರದಲ್ಲಿ ಇವರದ್ದು ಅತ್ಯಂತ ಮಹತ್ವದ ಪಾತ್ರವಾಗಿತ್ತು. ಆಕೆಯ ಇತರ ಗಮನಾರ್ಹ ಚಿತ್ರಗಳೆಂದರೆ ಕಾಳಂಗಳಿಲ್ ಅವಳ ವಸಂತಂ, ಉಲಗಂ ಸುಟ್ರಂ ವಲಿಬನ್ ಮತ್ತು ಮೂಂಡ್ರು ದೈವಂಗಲ್ (ಶಿವಕುಮಾರ್ ಅವರ ಸಹನಟನಾಗಿ). == ಚಂದ್ರಕಲಾ ಅಭಿನಯದ ಚಿತ್ರಗಳು == ==== ಕನ್ನಡ ==== ==== ತೆಲುಗು ==== ==== ತಮಿಳು ==== ==== ಮಲಯಾಳಂ ==== == ಸಾವು == ಚಂದ್ರಕಲಾ ಅವರು ೪೮ ನೇ ವಯಸ್ಸಿನಲ್ಲಿ ೨೧ ಜೂನ್ ೧೯೯೯ ರಂದು ಕ್ಯಾನ್ಸರ್ ನಿಂದ ಅಕಾಲಿಕವಾಗಿ ನಿಧನರಾದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಐ ಎಮ್ ಡಿ ಬಿನಲ್ಲಿ