ಚಂದ್ರಕೌನ್ಸ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ರಾಗವಾಗಿದೆ . ಇದನ್ನು ಪ್ರಸ್ತುತಪಡಿಸುವಾಗ ಕೊನೆಯ ಭಾಗದಲ್ಲಿ ಮತ್ತು ಕರ್ನಾಟಕ ಸಂಗೀತದ ಹಗುರವಾದ ಪ್ರಸ್ತುತಿಗಳಲ್ಲಿಯೂ ಬಳಸಲಾಗುತ್ತದೆ. ಇದು ಔಡವ-ಔಡವ ರಾಗವಾಗಿದೆ.ಇದರ ಸ್ವರಗಳಲ್ಲಿ ರಿಷಭ ಮತ್ತು ಪಂಚಮ ವರ್ಜ್ಯ. ಗಾಂಧಾರ ಮತ್ತು ಧೈವತ ಕೋಮಲ. ಉಳಿದವುಗಳು ಶುದ್ಧ ಸ್ವರಗಳು. ವಾದಿ - ಸಂವಾದಿ ವಾದಿ ಸ್ವರ ಮ ಸಂವಾದಿ ಸ್ವರ: ಷಡ್ಜ ಸಮಯ ಇದನ್ನು ಪ್ರಸ್ತುತ ಪಡಿಸುವ ಸಮಯ ರಾತ್ರಿಯ ಎರಡನೆಯ ಪ್ರಹರ. ಅಂದರೆ ರಾತ್ರಿ ೯ ರಿಂದ ೧೨ ಗಂಟೆವರೆಗೆ. == ಚಲನಚಿತ್ರ ಹಾಡುಗಳು == === ಭಾಷೆ: ತಮಿಳು === == ಉಲ್ಲೇಖಗಳು ==