ಚಲನಾಟ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂವತ್ತಾರನೆಯದು.ಮುತ್ತುಸ್ವಾಮಿ ದೀಕ್ಷಿತರೂ ಇದನ್ನು ಚಲನಾಟ ಎಂದೇ ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಆರನೆಯ "ಋತು" ಚಕ್ರದ ಆರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೩ ಗ೩ ಮ೦ ಪ ದ೩ ನಿ೩ ಸ' ಅವರೋಹಣ ಸ' ನಿ೩ ದ೩ ಪ ಮ೧ ಗ೩ ರಿ೩ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ನಾಲ್ಕು ಜನ್ಯ ರಾಗಗಳಿದ್ದು, ನಾಟ ಮತ್ತು ಗಂಭೀರನಾಟ ಜನಪ್ರಿಯವಾಗಿಚೆ. ನಾಟ ರಾಗದ ರಚನೆಗಳು ಕಛೇರಿಗಳಲ್ಲಿ ಹೆಚ್ಚು ಹಾಡಲ್ಪಡುತ್ತಿದ್ದು ಚಲನಾಟ ರಾಗವು ಹಿನ್ನೆಲೆಗೆ ಸರಿದಂತಾಗಿದೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ರಾಗ ಚಲನಾಟ,ಮ್ಯಾಂಡೋಲಿನ್ ವಾದನ.