ಚಿತ್ರಲೇಖ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ವಿ.ಸೋಮಶೇಖರ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಸ್.ರಾಘವೇಂದ್ರ. ದೇವರಾಜ್ ಹಾಗೂ ಶ್ರುತಿ ಅಭಿನಯದ ಚಿತ್ರವಾಗಿದೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರ == ದೇವರಾಜ್ ಶ್ರುತಿ ಪ್ರಮೀಳಾ ಜೋಷಾಯ್ ದೊಡ್ಡಣ್ಣ ಸುಧೀರ್ ಸುಂದರ್ ರಾಜ್ ರಮೇಶ್ ಭಟ್ ಕೀರ್ತಿ ಅವಿನಾಶ್ ಮನು ಸದಾಶಿವ ಬ್ರಹ್ಮಾವರ ಸಿಹಿ ಕಹಿ ಚಂದ್ರು ರತ್ನಾಕರ್ ಬಿ.ಕೆ.ಶಂಕರ್ ಎಂ.ಎಸ್.ಕಾರಂತ್ ಸರಿಗಮ ವಿಜಿ ಕುಣಿಗಲ್ ವಸಂತ್ ಕುಣಿಗಲ್ ರಾಮನಾಥ್ ಅಶ್ವಥ್ ನಾರಾಯಣ್ ಶನಿ ಮಹದೇವಪ್ಪ ಗಂಗೂರ್ ಚಂದ್ರಶೇಖರ್ ಧರಣಿಧರ್ ಸಂಪಂಗಿ ಮೈಕೋ ಸೀತಾರಾಮ್ ಲಕ್ಷ್ಮಣ್ ಭಾಗ್ಯಶ್ರೀ ಹೇಮಲತಾ ಸರೋಜಾ ಶ್ರೀಶೈಲಂ ಆಶಾ