ಚಿತ್ರಲೇಖಾ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕೃತಿಗಳು ಇಂತಿವೆ: ಅರ್ಚನ-ಚೇತನ ಅಳಿವು ಉಳಿವು ಚಂದ್ರಿಕಾ ಪವಿತ್ರ ಪ್ರೇಮದ ಬಲೆ ಪ್ರೇಮಪಲ್ಲವಿ ಮಿಲನ ಮುದುಡಿದ ತಾವರೆ ಅರಳಿತು ಶ್ರುತಿ ಸಮಯದ ಗೊಂಬೆ ಹೊನ್ನಿನ ಗಾಳ