ಇದು ಐವತ್ತನೇ ವರ್ಷ ಮುಗಿದುದರ ಸೂಚಕವಾಗಿ ಆಚರಿಸುವ ಹಬ್ಬವಾಗಿದೆ. ಇದನ್ನು 'ಸುವರ್ಣಮಹೋತ್ಸವ' ಎಂದೂ ಕರೆಯುತ್ತಾರೆ. ಸುವರ್ಣಮಹೋತ್ಸವ ಶಬ್ದವು ಸಂಸ್ಕೃತ ಭಾಷೆಯ ಮೂಲದ್ದಾಗಿದ್ದು ಸಂಸ್ಕೃತದಲ್ಲಿ ಸುವರ್ಣ ಎಂದರೆ ಚಿನ್ನ ಅಥವಾ ಬಂಗಾರ. ಇವನ್ನೂ ನೋಡಿ ಬೆಳ್ಳಿಹಬ್ಬ ಅಥವಾ ರಜತಮಹೋತ್ಸವ ವಜ್ರಮಹೋತ್ಸವ ಪ್ಲಾಟಿನಂಮಹೋತ್ಸವ