ಚಿರಂಜೀವಿ ಎಂದರೆ ಸಾವಿಲ್ಲದವನು ಎಂದು ಅರ್ಥ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅವರು ಯಾರೆಂದರೆ - ಅಶ್ವತ್ಥಾಮ ಬಲೀಂದ್ರ ವೇದವ್ಯಾಸ ಹನುಮಂತ ವಿಭೀಷಣ ಕೃಪಾಚಾರ್ಯ ಪರಶುರಾಮ === ಈ ಏಳು ಜನರನ್ನು ಚಿರಂಜೀವಿಗಳು ಎಂದು ಹೇಳಿರುವ ಒಂದು ಸಂಸ್ಕೃತ ಶ್ಲೋಕ === ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || == ಬಾಹ್ಯ ಸಂಪರ್ಕಗಳು == 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.