> ಚೆನ್ನಿಮಲೈ ತಮಿಳುನಾಡು ರಾಜ್ಯದ ಈರೋಡು ಜಿಲ್ಲೆಯಲ್ಲಿದೆ. ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ(ಮುರುಗ).