'ಚೆಲುವಿ' ಕರ್ನಾಟಕ ಜಾನಪದ ಕಥೆಯನ್ನಾದರಿಸಿದ ಚಲನಚಿತ್ರ. ನಿರ್ದೇಶನ: ಗಿರೀಶ್ ಕಾರ್ನಾಡ್ ತಾರಾಗಣ: ಸೊನಾಲಿ ಕುಲಕರ್ಣಿ, ಗರ್ಗಿ ಯಕ್ಕುಂಡಿ, ಪ್ರಶಾಂತ್ ರಾವ್, ಗೀತಾಂಜಲಿ ಕಿರ್ಲೊಸ್ಕರ್, ಗಿರೀಶ್ ಕಾರ್ನಾಡ್ ಸಂಗೀತ: ಭಾಸ್ಕರ್ ಚಂದವರ್ಕರ್