ಚೆಸ್ಪೀಕ್ ಅಮೇರಿಕ ದೇಶದ, ವರ್ಜೀನಿಯಾ ರಾಜ್ಯದಲ್ಲಿರುವ ಒಂದು ಸ್ವತಂತ್ರವಾದ ನಗರ. ೨೦೧೦ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೨೨೨,೨೦೯, ೨೦೧೩ ರಲ್ಲಿ ೨೩೨೯೭೭ ಎಂದು ಅಂದಾಜುಮಾಡಲಾದ ಜನಸಂಖ್ಯೆಯ ಪ್ರಕಾರ ಇದು, ವರ್ಜೀನಿಯಾದ ಮೂರನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ.