ಚೌಕ, ತರುಣ್ ಕಿಶೋರ್ ಸುಧೀರ್ ಚೊಚ್ಚಲ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವು ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ. ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಪ್ರೇಮ್ ಕುಮಾರ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಿಯಾಮಣಿ, ಭಾವನಾ ಮೆನನ್, ಐಂದ್ರಿತಾ ರೈ ಮತ್ತು ದೀಪಾ ಸನ್ನಿಧಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ಕಾಶಿನಾಥ್ ಮತ್ತು ದರ್ಶನ್ ನಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಚಿತ್ರಕ್ಕಾಗಿ ಐದು ಸಂಗೀತ ನಿರ್ದೇಶಕರು​, ಐದು ಗೀತರಚನೆಕಾರರು, ಐದು ಛಾಯಾಗ್ರಾಹಕರು ಮತ್ತು ಐದು ಕಲಾ ನಿರ್ದೇಶಕರು ಕೆಲಸ ಮಾಡಿದ್ದಾರೆ. ಈ ಚಿತ್ರವು ನಾಲ್ಕು ಭಾಷೆಗಳಿಗೆ​ ರೀಮೇಕ್ ಆಗುತ್ತಿದೆ. === ಉಲ್ಲೇಖಗಳು === ಚೌಕ ಚಿತ್ರ ತುಂಬಾ ಚೆನ್ನಾಗಿದೆ.