ಜಂಬೂಸವಾರಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಜಂಬೂಸವಾರಿ ಚಿತ್ರವನ್ನು ೩೧-೮-೧೯೮೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಲಲಿತ ರವಿರವರು ನಿರ್ದೇಶಿಸಿದ್ದಾರೆ. == ಚಿತ್ರದ ಹಾಡುಗಳು == ಹಾಹಾ ತಿರದಿಂದ ಕಿನರಲೋಕ - ಬಿ.ಆರ್.ಛಯ, ಕುಸಮ,ಚೊರಸ್ ಆನೆ ಬಂತು ಆನೆ - ಬಿ.ಆರ್.ಛಯ, ಕುಸಮ, ಮಂಜುಳ ಎಂಟಾಣೆಗೊಂಡೊಂದು - ಮಂಜುಳ, ಗೋಪಾಲ ಕೃಷ್ಣ, ಚೊರಸ್ ತಂಗಾಳಿ ತೀಡುತ್ತಿದೆ - ಬಿ.ಆರ್.ಛಯ, ಕುಸಮ ದೇಹವ ನೀನು - ರವಿ