ಜಟ್ಟ - ಇದು ಬಿ.ಎಂ. ಗಿರಿರಾಜ್‌ ನಿರ್ದೇಶನದ ಕನ್ನಡ ಚಲನಚಿತ್ರ. ಇದು ೨೦೧೩ರ ಎರಡನೇ ಅತ್ಯುತ್ತಮ ಚಿತ್ರ ವಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ತಾರಾಗಣ : ಕಿಶೋರ್‌, ಸುಕೃತಾ ವಾಗ್ಳೆ ಮುಂತಾದವರು