ಜನ್ಮರಹಸ್ಯ, ಎಸ್.ಪಿ.ಎನ್.ಕೃಷ್ಣ ನಿರ್ದೇಶನ ಮತ್ತು ಶ್ರೀಕಾಂತ್ ನಹತಾ ನಿರ್ಮಾಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಅಶ್ವಥ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಭಾರತಿ ಅಶ್ವಥ್ ದ್ವಾರಕೀಶ್ ದಿನೇಶ್ == ಉಲ್ಲೇಖಗಳು ==