ಜಮೀನ್ದಾರ್ರು ಚಿತ್ರವು ೦೩ ಏಪ್ರಿಲ್ ೨೦೦೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ನಾರಾಯಣ್ನವರು ನಿರ್ದೇಶಿಸಿದ್ದಾರೆ. ಕೆ.ಮಂಜುರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಬೆಟ್ಟದಂತ ಮನಸ್ಸು - ಎಂ.ಎಂ.ಕೇರವಾಣಿ ಬೆಟ್ತಪ್ಪ ಬೆಟ್ಟಪ್ಪ - ಎಸ್.ಪಿ.ಬಾಲಸುಬ್ರಮಾಣ್ಯಂ ಗಂಗಾ ಗಂಗಾ - ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್ ಹೆತ್ತವಳು ಯಾರಮ್ಮ - ಎಂ.ಎಂ.ಕೇರವಾಣಿ ಹುಡುಗಿ ಹುಡುಗಿ - ಎಂ.ಎಂ.ಕೇರವಾಣಿ, ಕೆ.ಎಸ್.ಚಿತ್ರ ಕಂಡೆ ನಾ ಕಂಡೆ - ಕೆ.ಎಸ್.ಚಿತ್ರ ಸುಂದರಿ ಸುಂದರಿ - ಎಸ್.ಪಿ.ಸುಬ್ರಮಾಣ್ಯಂ ವೀಣಾ - ಕೆ.ಎಸ್.ಚಿತ್ರ