ಜಾನ್ಪುರಿ ಅಸಾವರಿ ಥಾಟ್ ನಲ್ಲಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ರಾಗ . ಪಂಡಿತ್ ಓಂಕಾರನಾಥ ಥಾಕುರ್ ರಂತಹ ಕೆಲವು ತಜ್ಞರು ಶುದ್ದ ರಿಶಾಭ್ ಅಸಾವರಿ ಅದನ್ನು ಒಂದೇ ಪರಿಗಣಿಸುತ್ತಾರೆ. ಉತ್ತರ ಪ್ರದೇಶದಲ್ಲಿರುವ ಒಂದು ಸ್ಥಳ ಜಾನ್ಪುರದ ಜೊತೆ ರಾಗದ ಹೆಸರು ಸೇರಿಕೊಂಡಿದೆ .ಜಾನ್ಪುರಿ ರಾಗದ ಹಾಡುಗಳು ಭಕ್ತಿಪೂರ್ವಕವಾಗಿರುತ್ತದೆ ಹಾಗು ಈ ಹಾಡುಗಳಲ್ಲಿ ಭವ್ಯತೆ ಇರುತ್ತದೆ. === ಆರೋಹಣ ಮತ್ತು ಅವರೋಹಣ === ಆರೋಹಣ :ಸ ರಿ ಮ ಪ ದ ಮ ಪ ದ ನಿ ಸ ಅವರೋಹಣ: ಸ ನಿ ದ ಪ ದ ಮ ಪ ಗ ರಿ ಪಕಾದ್ :ಮ ಪ ನಿ ದ ಪ , ಮ ಪ ಗ ರಿ ಮ ಗ ಆಗಿರುತ್ತದೆ === ಸಮಯ === ಇದು ಬೆಳಿಗ್ಗೆ ೯ ರಿಂದ - ಮಧ್ಯಾಹ್ನ ೧೨ರ ಸಮಯದ ರಾಗವಾಗಿದೆ == ಪ್ರಾಮುಖ್ಯ ದ್ವನಿಮುದ್ರಿಕೆಗಳು == ಬಹುಶಃ ಹಳೆಯ ರೆಕಾರ್ಡಿಂಗ್ ೧೯೦೫ ರ ಅಬ್ದುಲ್ ಕರಿಂ ಖಾನ್ ರವರದ್ದು == ಉಲ್ಲೇಖಗಳು‌‌ ==