ಜಾಲಹಳ್ಳಿ ಕ್ರಾಸ್ ಎಂಬುದು ತುಮಕೂರು ರಸ್ತೆಯಲ್ಲಿರುವ ಒಂದು ಕಮರ್ಶಿಯಲ್ ಸ್ಥಳ , ಬೆಂಗಳೂರಿನ ಉತ್ತರದಲ್ಲಿರುವ ಒಂದು ವಸತಿ ಪ್ರದೇಶ . ಆದರೆ ಜಾಲಹಳ್ಳಿ ಇರುವುದು ಈ ಕ್ರಾಸ್ ಇಂದ ಸುಮಾರು ೪ಕಿಮೀ ದೂರದಲ್ಲಿ , ಜಾಲಹಳ್ಳಿ ಪೂರ್ವ , ಜಾಲಹಳ್ಳಿ ಪಶ್ಚಿಮ ಎಂದು ವಿಂಗಡಿಸಲಾಗಿದೆ. ಇಲ್ಲಿರುವ ಕಂಪನಿಗಳು ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿ ಹಿಂದೂಸ್ತಾನ್ ಮಷೀನ್ ಟೂಲ್ಸ್ ಸಿ ಎಂ ಟಿ ಐ ಟಾಟಾ ಟಿ