ಜಾಲಿಹಾಳವು ಕರ್ನಾಟಕರಾಜ್ಯದ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನಲ್ಲಿದೆ. . ಇದು ಶ್ರೀ ಲಕ್ಷ್ಮಿ ವೆಂಕಟೇಶ್ವರ ನೆಲೆಸಿರುವ ಪವಿತ್ರ ಸ್ಥಳ ಮತ್ತು ಶ್ರೀ ಶ್ರೀ ಚಿದಂಬರ ಮಹಾರಾಜರು ಆಶ್ರಯಿಸಿದ ಪುಣ್ಯ ಭೂಮಿ ಹಾಗು ಶ್ರೀ ಶ್ರೀ ಪುಣಾ೯ನಂದಾಶ್ರಮ ಇರುವ ಧಾಮಿ೯ಕ ನೆಲೆಯಾಗಿದೆ. == ಆಕರಗಳು ==