ಜಿ.ಎಂ.ಹೆಗಡೆ ಇವರು ೧೯೫೨ ಡಿಸೆಂಬರ ೧೨ರಂದು ಜನಿಸಿದರು. ಕನ್ನಡದಲ್ಲಿ ಪಿ.ಏಚ್.ಡಿ. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ. == ಸಾಹಿತ್ಯ == === ವಿಮರ್ಶೆ === ಸಾಹಿತ್ಯ ಸಹೃದಯತೆ ಪುಸ್ತಕಲೋಕ ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ ಕವಿ ಕಣವಿ ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ === ಅನುವಾದ === ಸೀಮಾ === ಪಿ.ಎಚ್.ಡಿ. ಮಹಾಪ್ರಬಂಧ === ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ == ಪುರಸ್ಕಾರ == ಸ.ಸ.ಮಾಳವಾಡ ಪ್ರಶಸ್ತಿ