ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ, ರೇಖಾಂಶ ಕಕ್ಷೆ ಗಳನ್ನು ಒಳಗೊಂಡಿದ್ದು, ಅಲ್ಟಿಟ್ಯೂಡ್, ದತ್ತಾಂಶದ ನಿಖರತೆ ಹಾಗೂ ಸ್ಥಳದ ಹೆಸರು ಇತ್ಯಾದಿಗಳನ್ನೂ ಒಳಗೊಂಡಿರಬಹುದು. == ಜಿಯೋಟ್ಯಾಗಿಂಗ್ ಬಳಕೆ == ಜಿಯೋಟ್ಯಾಗಿಂಗ್ ಬಳಕೆದಾರರಿಗೆ ತಮ್ಮಲ್ಲಿರುವ ಚಿತ್ರದ ಅಥವಾ ಇನ್ಯಾವುದೇ ರೂಪದಲ್ಲಿರುವ ಮಾಹಿತಿಯ ನಿಖರ ವಿಳಾಸವನ್ನು ತಿಳಿಸಲು, ಹಾಗೂ ಮಾಧ್ಯಮ ವೇದಿಕೆ ( ) ತಂತ್ರಾಂಶಗಳು(ಉದಾ: ಗೂಗಲ್ ಅರ್ಥ್)ತೋರಿಸುವ ಯಾವುದೇ ಒಂದು ಸ್ಥಳದ ಬಗ್ಗೆ ಹೆಚ್ಚಿನ ವಿವರವನ್ನು ನೀಡಲು ಬಳಸಬಹುದಾಗಿದೆ. == ವಿದ್ಯುನ್ಮಾನ ಕಡತಗಳಲ್ಲಿ ಜಿಯೋಟ್ಯಾಗಿಂಗ್ ಮಾನದಂಡಗಳು == === === === === ==== ==== ==== ==== ==== ==== ==== ವಿಕಿಪೀಡಿಯಾ ==== ವಿಕಿಪೀಡಿಯಾ ದಲ್ಲೂ ಜಿಯೋಟ್ಯಾಗ್ ಮಾಡಿದ ಮಾಹಿತಿಯನ್ನು ಲೇಖನಗಳಲ್ಲಿ (ಹಾಗೂ ಚಿತ್ರಗಳಲ್ಲೂ) , {{}} ಬಳಸಿ ಉಪಯೋಗಿಸಬಹುದು. ಅದು ಈರೀತಿ ಕಂಡು ಬರುತ್ತದೆ. === ಜಿಯೋ ಬ್ಲಾಗಿಂಗ್ === == ಹೆಚ್ಚಿನ ಮಾಹಿತಿ == - ( ) () () == ಉಲ್ಲೇಖಗಳು ==