ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ.ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದಾಗಿದೆ. == ಇತಿಹಾಸ == "ಜಯಪ್ರಕಾಶ ನಾರಾಯಣ"ರವರ ಹೆಸರಿನಲ್ಲಿ ಈ ಬಡಾವಣೆಯನ್ನು ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಸ್ಥಾಪಿಸಿದರು == ಬೆಳೆಯುತ್ತಿರುವ ಜೆ.ಪಿ.ನಗರ == ಇಂದು ಬೆಂಗಳೂರಿನ ನಿವಾಸಿ ಬಡಾವಣೆಗಳಲ್ಲಿ ಜೆ.ಪಿ.ನಗರ ವೇಗವಾಗಿ ಬೆಳೆಯುತ್ತಿರುವ ಬಡಾವಣೆಯಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಪುಟ್ಟೇನಹಳ್ಳಿ ಹಾಗೂ ಇತರ ಸಣ್ಣ ಪುಟ್ಟ ಬಡಾವಣೆಗಳನ್ನು ಜೆ.ಪಿ.ನಗರಕ್ಕೆ ಸೇರಿಸಲಾಗಿದೆ. ಇಲ್ಲಿ "ಬ್ರಿಗೇಡ್ ಮಿಲೆನಿಯಂ", "ಬ್ರಿಗೇಡ್ ಗಾರ್ಡೇನಿಯ", " " ಮುಂತಾದ ಹೆಸರಾಂತ ಕಟ್ಟಡಗಳನ್ನು ಕಾಣಬಹುದು. == ಉಲ್ಲೇಖಗಳು ==