ಜೇನುಗೂಡು ಚಿತ್ರವು ೨೮-೧೦-೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ಬಿಡುಗಡೆಯಾದ ಚಿತ್ರ. ಟಿ.ವಾಸಣ್ಣರವರು ಈ ಚಿತ್ರವನ್ನು ನಿರ್ಮಾಣವಾದ ಚಿತ್ರ. == ಚಿತ್ರದ ಹಾಡುಗಳು == ಒಂದಾಗಿ ಬಾಳುವ - ಗಂಟಸಾಲ ಹೆಸರಿಗ ರಂಗ ವಿಚಾರಿಸಿ - ಎಸ್.ಜಾನಕಿ ಜೇನಿರಲ್ಲು ಜೋತೆ ಗೂಡಿರಲ್ಲೂ - ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ ಜಿಗಿ ಜಿಗಿಯುತ್ತಾ - ಎಸ್.ಆರ್.ಈಶ್ವರಿ, ರಾಗವುಲು ಬಾಳೊಂನು ನಂದನ - ಗಂಟಸಾಲ