ಜೈ ಜಗದೀಶ್ (ಜನನ 29 ಜೂನ್, 1954)) ಕನ್ನಡ ಚಿತ್ರರಂಗದಲ್ಲಿನ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ೩೦೦ಕ್ಕೂ ಚಿತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ಮದನ. ಭೂಮಿತಾಯಿಯ ಚೊಚ್ಚಲ ಮಗ(೧೯೯೮) , ಓ ಪ್ರೇಮವೆ( ೧೯೯೯),ಕೋತಿಗಳು ಸಾರ್ ಕೋತಿಗಳು(೨೦೦೧), ಕಾಂಚನಗಂಗಾ ( ೨೦೦೫),ಈ ಬಂಧನ (೨೦೦೭),ವಾರೆ ವಾಹ್ (೨೦೧೦) ಅವರ ನಿರ್ಮಾಣದ ಚಲನಚಿತ್ರಗಳು. ಅವರು ನಾಯಕ ನಟನಾಗಿ 'ಫಲಿತಾಂಶ' ಚಲನಚಿತ್ರದ ಮೂಲಕ ಅಬಿನಯವನ್ನು ಆರಂಭಿಸಿದರು. ಅವರು ನಟಿಸಿದ ಇತರ ಪ್ರಸಿದ್ಧ ಚಿತ್ರಗಳು,ಬಂಧನ, ಗಾಳಿಮಾತು,ತಾಯಿಕನಸು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಐ ಎಮ್ ಡಿ ಬಿನಲ್ಲಿ 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.