"ಜೋಗಯ್ಯ" ಶಿವರಾಜಕುಮಾರ್ ಅಭಿನಯದ ೧೦೦ ನೇ ಕನ್ನಡ ಚಲನಚಿತ್ರ. ಪ್ರೇಮ್ ನಿರ್ದೆಶಿಸಿ ರಕ್ಶಿತ ನಿರ್ಮಿಸಿರುವ ಚಲನಚಿತ್ರ ಆಗಸ್ಟ್ ೧೯ ೨೦೧೧ ರಂದು ಕರ್ನಾಟಕಾದ್ಯಾಂತ ಬಿಡುಗಡೆ ಗೊಂಡಿದೆ. ಈ ಚಿತ್ರದಲ್ಲಿ ೨ ಹಾಡುಗಳು ಮತ್ತು ೧ ಸಾಹಸ ದೃಶ್ಯವನ್ನು 3D ಇಂದ ರೂಪಿಸಲಾಗಿದೆ. ಈ ಚಿತ್ರದ "ಜೋಗಯ್ಯ" ( ) ಹಾಡಿನ ಚಿತ್ರಿಕರಣವನ್ನು ಹ್ರಿಶಿಕೇಶ ಹರಿದ್ವಾರಗಳಲ್ಲಿ ಚಿತ್ರಿಕರೀಸಲಾಗಿದೆ ಮತ್ತು ಅಗೂರಿಗಳ ಜೊತೆ ಶಿವಣ್ಣ ನವರ ನೃತ್ಯ ಮೆಚ್ಚುಗೆ ಗಳಿಸಿದೆ.