ಟೈಮ್ ಅಡುಗೆಯ ಹಾಗು ಔಷಧೀಯ ಮತ್ತು ಅಲಂಕಾರಿಕ ಉಪಯೋಗಗಳನ್ನು ಹೊಂದಿರುವ ಒಂದು ನಿತ್ಯಹರಿದ್ವರ್ಣ ಮೂಲಿಕೆ. ಟೈಮ್ ಟೈಮಸ್ ಜಾತಿಯದ್ದು, ಅತಿ ಸಾಮಾನ್ಯವಾಗಿ ಟೈಮಸ್ ವಲ್ಗೇರಿಸ್. ಪುರಾತನ ಈಜಿಪ್ಟ್‍ನವರು ಟೈಮ್ ಅನ್ನು ಶವಸಂರಕ್ಷಣೆಗಾಗಿ ಬಳಸುತ್ತಿದ್ದರು.