ಟ್ರೇಲರ್ ಅಥವಾ ಮುನ್ನೋಟವು ಭವಿಷ್ಯದಲ್ಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಕಥಾಚಿತ್ರಕ್ಕಾಗಿ ಒಂದು ಜಾಹೀರಾತು. "ಟ್ರೇಲರ್" ಪದವು ಮೂಲತಃ ಅವನ್ನು ಕಥಾಚಿತ್ರ ಪ್ರದರ್ಶನದ ಕೊನೆಯಲ್ಲಿ ತೋರಿಸುತ್ತಿದ್ದರಿಂದ ಬಂದಿದೆ. ಆ ಅಭ್ಯಾಸ ಬಹುಕಾಲ ಉಳಿಯಲಿಲ್ಲ, ಏಕೆಂದರೆ ಗ್ರಾಹಕರು ಚಿತ್ರಗಳು ಮುಗಿದ ನಂತರ ಹೊರಟುಬಿಡುವ ಪ್ರವೃತ್ತಿ ಹೊಂದಿದ್ದರು, ಆದರೆ ಆ ಹೆಸರೇ ಉಳಿದುಕೊಂಡಿದೆ. == ಬಾಹ್ಯ ಸಂಪರ್ಕಗಳು == "', . : – : , .