ಠುಮ್ರಿ ಭಾರತದ ಅರೆ-ಶಾಸ್ತ್ರೀಯ ಸಂಗೀತದ ಒಂದು ಸಾಮಾನ್ಯವಾದ ಶೈಲಿ. ಇದರ ಪಠ್ಯವು ಪ್ರಣಯಸೂಚಕ ಅಥವಾ ಭಕ್ತಿಸೂಚಕ ಸ್ವರೂಪದ್ದಾಗಿರುತ್ತದೆ, ಮತ್ತು ಸಾಮಾನ್ಯವಾಗಿ ಕೃಷ್ಣನಿಗಾಗಿ ಒಬ್ಬ ಹುಡುಗಿಯ ಪ್ರೇಮದ ಮೇಲೆ ಕೇಂದ್ರೀಕರಿಸುತ್ತದೆ. ಬಳಸಲಾಗುವ ಭಾಷೆಯು ಬ್ರಜ್ ಭಾಷೆಯೆಂದು ಕರೆಯಲಾಗುವ ಹಿಂದಿಯ ಒಂದು ಪ್ರಾಂತಭಾಷೆ. == ಬಾಹ್ಯ ಸಂಪರ್ಕಗಳು == . - 2017-06-04 ವೇಬ್ಯಾಕ್ ಮೆಷಿನ್ ನಲ್ಲಿ. : - 2012-11-06 ವೇಬ್ಯಾಕ್ ಮೆಷಿನ್ ನಲ್ಲಿ.