ಡಿ.ಬಿ.ಢಂಗ ಇವರು ೧೯೬೦ ಜೂನ್ ೧ರಂದು ಬೆಳಗಾವಿ ಜಿಲ್ಲೆಯ ಚಿಕಾಲಗುಡ್ಡ ಗ್ರಾಮದಲ್ಲಿ ಜನಿಸಿದರು. == ಸಾಹಿತ್ಯ == === ಕಾವ್ಯ === ನಕ್ಷತ್ರಗಳು (೧೯೮೫) ಕಣ್ಣ 'ಹೊಡೆ' (೧೯೮೯) ಕುಡುಗೋಲು (೧೯೯೨) ನಿರೀಕ್ಷೆ (೧೯೯೭) ಸಾಗಿದೆ ಪ್ರಪಂಚ (೨೦೦೫) ಅರ್ಥ-ಅನರ್ಥ (೨೦೧೩) ಕಾಲದ ಗತಿ (೨೦೨೦) === ವಿಮರ್ಶೆ === ಕಾವ್ಯನೋಟ (೧೯೮೮) === ಇತರ === ಜನಾಂಗ ಪರಿಚಯ (೨೦೦೩) == ಪ್ರಶಸ್ತಿ == ೧೯೯೪ರ ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ. ೨೦೦೫ ನೇ ಸಾಲಿನ 'ಸಾಗಿದೆ ಪ್ರಪಂಚ' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ- ಮುದ್ದಣ-ಅನಾಮಿಕ ದತ್ತಿ ಪ್ರಶಸ್ತಿ. 'ಸಾಗಿದೆ ಪ್ರಪಂಚ' ಕೃತಿಗೆ ೨೦೦೬ರಲ್ಲಿ ಗದುಗಿನ ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಗೌರವ ಪ್ರಶಸ್ತಿ. ಹುಬ್ಬಳ್ಳಿಯ ರಾಧಾಕೃಷ್ಣ ಕಲಾ ಅಕಾಡೆಮಿಯು ಬಾಲವಿಕಾಸ ಅಕಾಡೆಮಿ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತನ್ನ ೩೩ನೇ ವರ್ಷದ ನಿಮಿತ್ತ ಸಾಹಿತ್ಯ ಕ್ಷೇತ್ರದ 'ದಶಕಗಳ ಸಾಧಕರು - ೨೦೨೦' ಪ್ರಶಸ್ತಿ ನೀಡಿ ಗೌರವಿಸಿದೆ