ಡಿಸ್ಪ್ರೋಸಿಯಮ್ ಒಂದು ವಿರಳ ಭಸ್ಮ( ) ಲೋಹ.ಇದು ಮೃದುವಾಗಿ ಬೆಳ್ಳಿಯಂತೆ ಬಿಳಿಬಣ್ಣ ಹೊಂದಿದೆ.ಇದನ್ನು ಫ್ರಾನ್ಸ್ ನ ವಿಜ್ಞಾನಿ ೧೮೮೬ರಲ್ಲಿ ಕಂಡುಹಿಡಿದರು.ಇದು ಮಿಶ್ರಲೋಹವಾಗಿ ಬಹಳಷ್ಟು ಉಪಯೋಗ ಹೊಂದಿದೆ.