ಡೆಬಿಯನ್ ಒಂದು ಮುಕ್ತ ಲಿನಕ್ಸ್ ವಿತರಣೆ. ಇದರ ಮೊದಲ ಬಿಡುಗದೆ ಸೆಪ್ಟೆಂಬರ್ 1993ರಲ್ಲಿ ಆಗಿತ್ತು. ಡೆಬಿಯನ್ನ್ನಾಧರಿಸಿ ಬಹಳಷ್ಟು ಲಿನಕ್ಸ್ ವಿತರಣೆಗಳು ಪ್ರಾರಂಭವಾಗಿವೆ ಉದಾಹರಣೆಗೆ ಉಬುಂಟು, ಲಿನಕ್ಸ್ ಮಿಂಟ್, ಕಾಳಿ ಲಿನಕ್ಸ್. == ಇತಿಹಾಸ == ಡೆಬಿಯನ್ ಅನ್ನು ಮೊದಲು ಆಗಸ್ಟ್ 16, 1993 ರಂದು ಇಯನ್ ಮುರ್ಡಾಕ್ ರವರು ಜಾಲತಾಣದಲ್ಲಿ ಘೋಷಿಸಿದರು. ಸೆಪ್ಟೆಂಬರ್ 15, 1993 ರಂದು ಬಿಡುಗಡೆಯಾದ ಡೆಬಿಯನ್ 0.01, ಹಲವಾರು ಆಂತರಿಕ ಬಿಡುಗಡೆಗಳಲ್ಲಿ ಮೊದಲನೆಯದು. 0.90 ಆವೃತ್ತಿ ಮೊದಲ ಸಾರ್ವಜನಿಕ ಬಿಡುಗಡೆಯಾಗಿತ್ತು. ಟಾಯ್ ಸ್ಟೋರಿ ಚಲನಚಿತ್ರದ ಪಾತ್ರಗಳ ಹೆಸರನ್ನು ಡೆಬಿಯನ್ ಆವೃತ್ತಿಗಳ ಕೋಡ್ ಹೆಸರುಗಳನ್ನಾಗಿ ಉಪಯೋಗಿಸಲಾಗುತ್ತದೆ. == ಆವೃತ್ತಿಗಳ ಪಟ್ಟಿ == == ಚಿತ್ರಾವಳಿ == == ಉಲ್ಲೇಖಗಳು == == ಇವನ್ನೂ ನೋಡಿ == ರೆಡ್ ಹ್ಯಾಟ್ ಸುಸೇ ಫೆಡೋರಾ == ಹೊರಕೊಂಡಿಗಳು == ಡೆಬಿಯನ್ ಅಧಿಕೃತ ಜಾಲತಾಣ