ಢಾಕಾ (ಬಾಂಗ್ಲ: ঢাকা) ನಗರವು ಬಾಂಗ್ಲಾದೇಶ ದೇಶದ ರಾಜಧಾನಿ ಮತ್ತು ಢಾಕಾ ಜಿಲ್ಲೆಯ ಪ್ರಮುಖ ನಗರ. ಢಾಕಾ ನಗರವು ದಕ್ಷಿಣ ಏಷ್ಯಾದ ಪ್ರಮುಖ ನಗರಗಳಲ್ಲೊಂದು. ಬುರಿಗಂಗಾ ನದಿಯ ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು ೧೨ದಶಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಬಾಂಗ್ಲಾದೇಶದ ಅತ್ಯಂತ ದೊಡ್ಡ ನಗರವಾಗಿದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಢಾಕಾ ನಗರ ಪಾಲಿಕೆ