ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರು ಒಂದು ಕಾದಂಬರಿ ಆಧುನಿಕ ಭಾರತದ ಅದರಲ್ಲೂ ಸ್ವಾತಂತ್ರ್ಯೊತ್ತರ ಭಾರತದ ಅದ್ಭುತ ಚಿತ್ರಣದ ಈ ಕೃತಿಯು ಇತಿಹಾಸದ ವಿದ್ಯಾರ್ಥಿಗೂ ಸಹಾ ಸಹಕಾರಿಯಾದ ಪಠ್ಯಪುಸ್ತಕವಾಗಬಹುದಾದ ಶಕ್ತಿ ಪಡೆದಿದೆ.