ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ. ಉದಾಹರಣೆಗಳು: ಯುದ್ಧ ತತ್ಸಮ - ತದ್ಬವ ಸ್ವರ್ಗ - ಸಗ್ಗ ಆಶ್ಚರ್ಯ - ಅಚ್ಚರಿ ರತ್ನ - ರನ್ನ/ರತುನ ಮುಖ-ಮೊಗ ಶಯ್ಯಾ - ಸಜ್ಜೆ ಸಾಹಸ - ಸಾಸ ಭ್ರಮೆ - ಬೆಮೆ ಕಾರ್ಯ - ಕಜ್ಜ ಪ್ರಯಾಣ - ಪಯಣ ಸ್ನೇಹ - ನೇಹ ಪುಸ್ತಕ - ಹೊತ್ತಿಗೆ ವಿಧಿ - ಬಿದಿ ಪ್ರತಿ - ಪಡಿ ಪೃಥ್ವಿ - ಪೊಡವಿ ಧ್ವನಿ - ದನಿ ವನ - ಬನ ಲಕ್ಷ್ಮಿ - ಲಕುಮಿ ಸ್ಫಟಿಕ - ಪಟಿಕ ಕ್ರೌಂಚ - ಕೊಂಚೆ ತಟ - ದಡ ಪಲ್ಲಯಣ - ಹಲ್ಲಣ ಹಂಸ - ಅಂಚೆ ಆಕಾಶ - ಆಗಸ ಸಂಧ್ಯಾ - ಸಂಜೆ ಬ್ರಹ್ಮ - ಬೊಮ್ಮ ರಾಕ್ಷಸ - ರಕ್ಕಸ ಮುಖ - ಮೊಗ ಮೃತ್ಯು - ಮಿತ್ತು ಬೀದಿ - ವೀದಿ ಅದ್ಭುತ - ಅದುಬುತ ಪಕ್ಷಿ - ಪಕ್ಕಿ/ಹಕ್ಕಿ ಮುಸುಳಿದ - ಮುಬ್ಬಾದ ಮಂಟಪ - ಮಂಡಪ ಅಪ್ಪಣೆ - ಅಣತಿ ಶೃಂಗಾರ - ಸಿಂಗಾರ ವಿದ್ಯಾ - ಬಿಜ್ಜೆ ವೇದ - ಬೇದ ತಪಸ್ವಿ - ತವಸಿ ದಾಳಿಂಬೆ - ದಾಳಿಂಬ ನಿತ್ಯ - ನಿಚ್ಚ ಶಿಲಾ - ಸಿಲೆ ಚೀರಾ (ವಸ್ತ್ರ)- ಸೀರೆ ಪರ್ವ - ಹಬ್ಬ ಘೋಷಣೆ - ಗೋಸನೆ ಶಿರಿ - ಸಿರಿ ಮತ್ಸರ - ಮಚ್ಚರ ವರ್ಷ - ವರುಷ ಶುಂಠಿ - ಸುಂಟಿ ಅಕ್ಷರ - ಅಕ್ಕರ ಕಾವ್ಯ - ಕಬ್ಬ ಯುಗ - ಜುಗ ವ್ಯೆಂತರ - ಬೆಂತರ ಶರ್ಕರಾ - ಸಕ್ಕರೆ ಕಲಮಾ - ಕಳವೆ ಅಬ್ದಿ - ಅಬುದಿ ಪ್ರಸಾದ - ಹಸಾದ ದಾತೃ - ದಾತಾರ ಅಗ್ನಿ - ಅಗ್ಗಿ ಶೂನ್ಯ - ಸೊನ್ನೆ ಕಾಮ - ಕಾವ ಚಂಪಕ - ಸಂಪಿಗೆ ಶಂಖ - ಸಂಕು ಉದ್ಯೋಗ - ಉಜ್ಜುಗ ಧ್ಯಾನ - ಜಾನ ದಾರಿ - ಬಟ್ಟೆ ಪಟ್ಟಣ - ಪತ್ತನ ವೀರ - ಬೀರ ಜಟಾ - ಜಡೆ ಪರವಶ - ಪಲವಸ ಶೇಷ - ಸೇಸೆ ಯಶಸ್ - ಯಶಸ್ಸು ಭಂಗ - ಬನ್ನ ಸರಸ್ವತಿ - ಸರಸತಿ ಮೂರ್ತಿ - ಮೂರುತಿ ಸ್ತಂಭ - ಕಂಬ ಮೂಗ - ಮೂಕ ಯಜ್ಞ - ಜನ್ನ ವಂಧ್ಯಾ - ಬಂಜೆ ಸೌದೆ -ಸವದೆ == ಇದನ್ನು ಸಹ ನೋಡಿ == ಕನ್ನಡ ವ್ಯಾಕರಣ ತತ್ಸಮ