ತತ್ಸಮ, ವ್ಯತ್ಯಾಸವನ್ನು ಹೊಂದದೆ ಅಥವಾ ಅಲ್ಪ ವ್ಯತ್ಯಾಸದೊಂದಿಗೆ ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ಶಬ್ದ ಅಥವಾ ಬೇರೆ ಯಾವುದೇ ಭಾಷೆಯ ಶಬ್ದ.