ತನುಜಾ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕೃತಿಗಳು ಇಂತಿವೆ: ಅತೃಪ್ತ ಸಿಂಧು ಆಕರ್ಷಣ ತಿರುವು ನವದಿಗಂತ ನೆರಳು ಸರಿದಾಗ ಮಮತೆಯ ಮರೀಚಿಕೆ ಸಂಕಲನ ಸಂದಿಗ್ಧ