ತಾಪತ್ರಯ ಶಬ್ದವು ಹಿಂದೂ ತತ್ವಶಾಸ್ತ್ರದಲ್ಲಿ ಗುರುತಿಸಲಾದ ತಾಪದ (ಅಕ್ಷರಶಃ, ಶಾಖ ಅಥವಾ ವೇದನೆ) ಮೂರು ಮೂಲಗಳನ್ನು ಸೂಚಿಸುತ್ತದೆ: ಅಧ್ಯಾತ್ಮಿಕ — ರೋಗಗಳಂತಹ ಆಂತರಿಕ ಅಂಶಗಳಿಂದ ಉಂಟಾದ ತೊಂದರೆ ಆದಿಭೌತಿಕ — ಭೂಕಂಪ ಇತ್ಯಾದಿಗಳಂತಹ ಭೌತಿಕ ಶಕ್ತಿಗಳಿಂದ ಉಂಟಾದ ತೊಂದರೆ. ಆದಿದೈವಿಕ — ಕರ್ಮ ಸಂಬಂಧಿ ಅಂಶಗಳಿಂದ ಉಂಟಾದ ತೊಂದರೆ