ತಾವರೆಕೆರೆ ಪಟ್ಟಣವು ಬೆಂಗಳೂರು ಜಿಲ್ಲೆಯ ಕೆಂಗೇರಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ತಾವರೆಕೆರೆ ಹೋಬಳಿ ಮೊದಲು ಮಾಗಡಿ ತಾಲ್ಲೂಕಿನ ಭಾಗವಾಗಿತ್ತು, ನಂತರ ಬೆಂಗಳೂರು ನಗರ ಜಿಲ್ಲೆಗೆ ಸೇರ್ಪಡೆ ಮಾಡಿಕೊಳ್ಳಲಾಗಿ. ತಾವರೆಕೆರೆ ಹೋಬಳಿಯ 118 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.