ಕಾಲ ಸು ೧೬೪೫-೧೭೦೬(1645-1706) == ಬದುಕು == ಚಿಕ್ಕದೇವರಾಯನ ಆಸ್ಥಾನ ಕವಿಗಳಲ್ಲಿ ಅಗ್ರಗಣ್ಯನಾದ ಕವಿ, ಮಿಗಿಲಾಗಿ ಮಂತ್ರಿಯಾಗಿದ್ದನು. ಮೈಸುರು ಜಿಲ್ಲೆ ಶ್ರೀರಂಗಪಟ್ಟಣ ಜನ್ಮ ಸ್ಥಳ. ಬ್ರಾಹ್ಮಣ ಕವಿ. == ಗ್ರಂಥ == ಅಪ್ರತಿಮವೀರಚರಿತೆ ಚಿಕದೇವರಾಜವಂಶಾವಳಿ ಚಿಕದೇವರಾಜವಿಜಯ ಚಿಕದೇವರಾಜಶತಕ ಈತನ ಎಲ್ಲಾ ಕೃತಿಗಳಲ್ಲಿ ಚಿಕದೇವರಾಜನೇ ಕಥಾನಯಕನಾಗಿದ್ದಾನೆ.ಚಿಕದೇವರಾಜಶತಕ ಉಪಲಬ್ಧವಿಲ್ಲ. == ಉಲ್ಲೇಖಗಳು ==