೧೯೯೯ರಲ್ಲಿ ಪ್ರಾರಂಭವಾದ ತುಂತುರು, ಕನ್ನಡದ ಮಕ್ಕಳ ನೆಚ್ಚಿನ ಪಾಕ್ಷಿಕ, ಅಥವಾ ಅವರೇ ಹೇಳುವಂತೆ "ಮಕ್ಕಳ ಪಾಕ್ಷಿಕ ಮಿತ್ರ". ಕನ್ನಡದ ಮಕ್ಕಳಿಗೆ 'ಸಂಧ್ಯಾ ಮಾಮಿ' ಎಂದೇ ಪರಿಚಿತರಾಗಿರುವ ಡಾ. ಸಂಧ್ಯಾ ಎಸ್‌. ಪೈ. ಅವರು ತುಂತುರು ಪಾಕ್ಷಿಕದಿಂದಾಗಿ ಮಕ್ಕಳ ಮನಸ್ಸಿನಲ್ಲಿ ಇನ್ನೂ ಚಿರಪರಿಚಿತ. == ಉಲ್ಲೇಖ == ವೆಬ್ಸೈಟ್: ://./