ತುಳಜಾಪುರ ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರ.ಇದು ಒಂದು ಧಾರ್ಮಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ. == ಭೌಗೋಳಿಕ == ಇದು ಸಮುದ್ರ ಮಟ್ಟದಿಂದ 648 ಮೀಟರ್ (2125 ಆಡಿ )ಎತ್ತರದಲ್ಲಿದೆ. == ಇತಿಹಾಸ == ಇಲ್ಲಿಯ ಭವಾನಿ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಇದು ಛತ್ರಪತಿ ಶಿವಾಜಿ ಸೇರಿದ ಭೋಸ್ಲೆ ವಂಶಸ್ಥರ ಕುಲದೇವತೆ.ಮಹಾರಾಷ್ಟ್ರ,ಕರ್ನಾಟಕ,ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಈ ದೇವಿಗೆ ದೊಡ್ಡ ಸಂಖ್ಯೆ ಭಕ್ತರಿರುವುದರಿಂದ ಬಹಳಷ್ಟು ಭಕ್ತರು ನವರಾತ್ರಿ ಸಮಯದಲ್ಲಿ ಪಾದಯಾತ್ರೆಯಲ್ಲಿ ಆಗಮಿಸುತ್ತಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . 2019-06-10 ವೇಬ್ಯಾಕ್ ಮೆಷಿನ್ ನಲ್ಲಿ.