ತುವಾಲು ಮೊದಲು ಎಲ್ಲಿಸ್ ದ್ವೀಪಗಳು ಎಂದು ಕರೆಯಲ್ಪಡುತ್ತಿತ್ತು. ತುವಾಲು ಶಾಂತ ಮಹಾಸಾಗರದಲ್ಲಿ ಹವಾಯ್ ಮತ್ತು ಆಸ್ಟ್ರೇಲಿಯಗಳ ನಡುವೆ ಇರುವ ಪಾಲಿನೇಷ್ಯಾದ ಒಂದು ದ್ವೀಪರಾಷ್ಟ್ರ. ತುವಾಲುವಿನ ಅತಿ ಹತ್ತಿರದ ನೆರೆರಾಷ್ಟ್ರಗಳು ಕಿರಿಬಾಟಿ, ಫಿಜಿ ಮತ್ತು ಸಮೋವ. ತುವಾಲು ವಿಶ್ವದಲ್ಲಿ ಎರಡನೆಯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸ್ವತಂತ್ರ ರಾಷ್ಟ್ರ. ವಿಸ್ತಾರದಲ್ಲಿ ತುವಾಲು ಜಗತ್ತಿನ ನಾಲ್ಕನೆಯ ಅತಿ ಚಿಕ್ಕ ದೇಶವು ಸಹ ಆಗಿದೆ. ಈ ರಾಷ್ಟ್ರದ ರಾಷ್ಟ್ರಪತಿ .