ತೋಡಿ ಇದು ಮುಖ್ಯವಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ಥಾಟ್. ಈ ಥಾಟ್ ನ ಪ್ರಮುಖ ರಾಗ ಕೂಡಾ ಇದೇ ಆಗಿದೆ. ಈ ಥಾಟನಲ್ಲಿ ಪ್ರಮುಖ ರಾಗಗಳು ಬಿಲಾಸ್‍ಖಾನಿ ತೋಡಿ ಬಹಾದೂರಿ ತೋಡಿ ಮತ್ತು ಗುಜರಿ ತೋಡಿ. ಕರ್ನಾಟಕ ಸಂಗೀತದಲ್ಲಿ ಇದರ ಸಮನಾದ ರಾಗವೆಂದರೆ ಶುಭ ಪಂತುರಾವಳಿ. ಕರ್ನಾಟಕ ಸಂಗೀತದಲ್ಲೂ ತೋಡಿ ಹೆಸರಿನ ರಾಗ ವಿದ್ದರೂ ಅದು ಹಿಂದುಸ್ಥಾನಿಯ ಭೈರವಿಗೆ ಹೆಚ್ಚು ಸಮನಾಗಿದೆ. == ಉಲ್ಲೇಖಗಳು == === ಬಾಹ್ಯ ಸಂಪರ್ಕಗಳು === 2007-05-14 ವೇಬ್ಯಾಕ್ ಮೆಷಿನ್ ನಲ್ಲಿ.