ತೋಳ್ಳಪಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಜೆಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ. ಇದರ ಸುತ್ತಮುತ್ತಲಿನ ಗ್ರಾಮಗಳೆಂದರೆ ಅಗಟಮಡಕ ಮತ್ತು ಗುಮ್ಮನಾಯಕನ ಪಾಳ್ಯ. == ಹತ್ತಿರದ ಬ್ಯಾಂಕುಗಳು == ಕೆನರಾ ಬ್ಯಾಂಕ್ (ಬಾಗೇಪಲ್ಲಿ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ (ಬಾಗೇಪಲ್ಲಿ), ಕೋಟಾಕ್ ಮಹೀಂದ್ರ ಬ್ಯಾಂಕ್(ಪತಪಾಳ್ಯ) == ಹತ್ತಿರದ ಶೈಕ್ಷಣಿಕ ಸಂಸ್ಥೆಗಳು == ನ್ಯಾಷನಲ್ ಕಾಲೇಜು ಬಾಗೇಪಲ್ಲಿ, ಸರ್ಕಾರಿ-ಜೂನಿಯರ್ ಕಾಲೇಜು ಬಾಗೇಪಲ್ಲಿ == ಪ್ರಖ್ಯಾತ ವ್ಯಕ್ತಿಗಳು == ವೆಂಕಟಷಿವಾ ರೆಡ್ಡಿ ಸುಧಾ ವಿ ರೆಡ್ಡಿ ಟಿ.ಎ. ರೆಡ್ಡಿ == ಪ್ರಸಿದ್ಧ ಸ್ಥಳಗಳು == ಗುಮ್ಮನಾಯಕನ ಕೋಟೆ ಅಗತಮಡಕಮ್ಮ ದೇವಸ್ಥಾನ ಶ್ರೀ ರಾಮ ದೇವಸ್ಥಾನ ಸಾಯಿ ದೇವಸ್ಥಾನ == ಉಲ್ಲೇಖಗಳು ==