ಥಿಂಪು ಇದು ಹಿಮಾಲಯದ ತಪ್ಪಲಲ್ಲಿರುವ ಪುಟ್ಟ ದೇಶ ಭೂತಾನ್ ನ ರಾಜಧಾನಿ.ಇದು ೧೯೬೧ರಲ್ಲಿ ಭೂತಾನಿನ ರಾಜಧಾನಿ ಎಂದು ಘೋಷಿಸಲ್ಪಟ್ಟಿತು. ಇದರ ಜನಸಂಖ್ಯೆ ೨೦೦೫ರಲ್ಲಿ ೭೯,೧೮೫.ಇದು ವಾಂಗ್ ಛೂ ನದಿಯ ದಡದಲ್ಲಿದೆ.