ದಡಸಲು (ಅರೆಂಗಾ ವೈಟೈ) ಎಂಬುದು ಅರೆಕೇಶಿಯ ಕುಟುಂಬದಲ್ಲಿ ಒಂದು ಜಾತಿಯ ಹೂಬಿಡುವ ಸಸ್ಯವಾಗಿದೆ. ಇದು ಬಹುತೇಕ ಭಾರತದಲ್ಲಿ ಕಂಡುಬರುತ್ತದೆ. ಇದು ಕಾಡುನಾಶದಿಂದ ಅಳಿವಿನಂಚಿಗೆ ಬಂದಿರುವ ಸಸ್ಯವಾಗಿದೆ.ಇದನ್ನು ಕನ್ನಡದಲ್ಲಿ ದಡಶಿ ಎಂದೂ ಕರೆಯುತ್ತಾರೆ.ಮಲಯಾಳಂ ಭಾಷೆಯಲ್ಲಿ ಮಾಲಂ ತೆಂಗು,ತಮಿಳು ಭಾಷೆಯಲ್ಲಿ ಕಟ್ಟು ತೆಂಗೈ, ಇಂಗ್ಲಿಷ್ ಭಾಷೆಯಲ್ಲಿ ವೈಲ್ಡ್ ಕೊಕೊನಟ್ ಎಂದೂ ಹೆಸರಿದೆ.ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಇಳಿಜಾರಿನಲ್ಲಿ ಅಂದರೆ ಸಮುದ್ರ ಮಟ್ಟದಿಂದ ೧೫೦೦ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ://.////7984 2013-04-15 . ://..//Arenga_wightii ://../////arenwigh_en. 2020-01-16 ವೇಬ್ಯಾಕ್ ಮೆಷಿನ್ ನಲ್ಲಿ.