ದಮಡಿ ಎಂದರೆ ಬಿಡಿಗಾಸು ಎಂದರ್ಥ,ಈ ಪದವನ್ನು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ. == ಉಪಯೊಗಿಸುವ ರೀತಿ: == "ಒಂದು ದಮಡಿ ಕೆಲ್ಸಾ ಇಲ್ಲ ಬರೀ ಸುತ್ತಾಡ್ತೀಯಲ್ಲೊ" ಒಂದು ಬಿಡಿಗಾಸಿನಷ್ಟು ಕೆಲಸ ಮಾಡುವದಿಲ್ಲಾ ಆದರೆ ಬರೀ ಸುತ್ತಾಡುವೆಯಲ್ಲ ಎಂದರ್ಥ