ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮ ಕನ್ನಡ ಚಿತ್ರರಂಗದಲ್ಲಿ ದೃವತಾರೆಯಾಗಿ ಬೆಳೆದ ಬಿ.ಸರೋಜಾದೇವಿಯವರ ಊರು.